ಬ್ರಹ್ಮಾರ್ಪಣಂ
ಆಡಿಯೋ
ಶ್ಲೋಕ
- ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
- ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಾ||
ಅರ್ಥ
ಯಜ್ಞದಲ್ಲಿ ಎಲ್ಲವೂ ಬ್ರಹ್ಮಮಯ (ದಿವ್ಯ) ವಾದುದು. ಯಜ್ಞ, ಯಜ್ಞಾಗ್ನಿ, ಯಜ್ಞೋಪಕರಣಗಳು, ಅರ್ಪಿಸುವ ಎಲ್ಲಾ ಹವಿಸ್ಸೂ ಬ್ರಹ್ಮವೇ. ಅರ್ಪಣೆಯೂ ಬ್ರಹ್ಮ, ಅರ್ಪಿಸುವವನೂ ಬ್ರಹ್ಮ, ಕರ್ಮವೂ ಬ್ರಹ್ಮ, ಗುರಿಯೂ ಬ್ರಹ್ಮ, ಅಂದರೆ ಎಲ್ಲವೂ ಬ್ರಹ್ಮವೆಂದೇ ತಿಳಿಯುವುದು.
ವಿವರಣೆ
ಬ್ರಹ್ಮ | ದಿವ್ಯವಾದದ್ದು |
---|---|
ಅರ್ಪಣಂ | ಅಪಿಸಲು |
ಹವಿಃ | ಹವಿಸ್ಸು |
ಬ್ರಹ್ಮಾಗ್ನೌ | ಬ್ರಹ್ಮವೇ ಆದ ಅಗ್ನಿಯಲ್ಲಿ |
ಬ್ರಹ್ಮಣಾ | ಬ್ರಹ್ಮದಿಂದಲೇ |
ಹುತಂ | ಹೋಮ ಮಾಡಲ್ಪಟ್ಟಿತು |
ಬ್ರಹ್ಮ ಏವ | ಬ್ರಹ್ಮವೇ ಆಗಿದೆ. ಸಮಸ್ತವೂ ಬ್ರಹ್ಮವೇ ಎಂಬುದು |
ತೇನ | ವ್ಯಕ್ತಿಯಿಂದ |
ಗಂತವ್ಯಂ | ತಲಪಬೇಕಾದ ಗುರಿಯು |
ಬ್ರಹ್ಮ ಕರ್ಮ ಸಮಾಧಿನಾ | ಬ್ರಹ್ಮರೂಪವಾದ ಕರ್ಮದಲ್ಲಿ ಸಮಾಧಿಸ್ಥನಾದ |
ಬ್ರಹ್ಮ | ದಿವ್ಯವಾದದ್ದು |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ