ಪುರುಷ: ಸ: ಪರ:

ಆಡಿಯೋ
ಶ್ಲೋಕ
- ಪುರುಷ: ಸ: ಪರ: ಪಾರ್ಥ ಭಕ್ತ್ಯಾ ಲಭ್ಯಸ್ ತ್ವ ಅನನ್ಯಯಾ
- ಯಸ್ಯ ಅಂತಸ್ಥಾನಿ ಭೂತಾನಿ ಯೇನ ಸರ್ವಮ್ ಇದಂ ತತಮ್
ಅರ್ಥ
ಓ ಪಾರ್ಥ, ಪರಮಪುರುಷನನ್ನು ಅನನ್ಯ ಭಕ್ತಿಯಿಂದ ಪಡೆಯಲು ಸಾಧ್ಯ. ಅವನಿಂದಲೇ ಎಲ್ಲವೂ ವ್ಯಾಪ್ತವಾಗಿದೆ ಮತ್ತು ಅವನೊಳಗೇ ಎಲ್ಲಜೀವಗಳೂ ಇವೆ.

ವಿವರಣೆ
| ಪುರುಷ: | ವ್ಯಕ್ತಿ |
|---|---|
| ಸ: | ಅವನು |
| ಪರ: | ಮಹತ್ತಾದುದು |
| ಪಾರ್ಥ | ಅರ್ಜುನ, ಪೃಥನಮಗ |
| ಭಕ್ತ್ಯಾ | ಭಕ್ತಿಯಿಂದ |
| ಲಭ್ಯ | ದೊರೆಯುತ್ತದೆ |
| ಅನನ್ಯ | ಯಾವಾಗಲೂ |
| ತ್ವ | ಆದರೆ |
| ಯಸ್ಯ | ಯಾರ |
| ಅಂತ:ಸ್ಥಾನಿ | ಒಳಗೆವಾಸಿಸುವ |
| ಭೂತಾನಿ | ಎಲ್ಲಾಜೀವಿಗಳು |
| ಯೇನ | ಯಾರಿಂದ |
| ಸರ್ವಮ್ | ಎಲ್ಲಾ |
| ಇದಂ | ಇದು |
| ತತಮ್ | ವ್ಯಾಪ್ತವಾಗಿದೆ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ





















