ಸರ್ವಧರ್ಮಾನ್
ಆಡಿಯೋ
ಶ್ಲೋಕ
- ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ|
- ಅಹಂತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
ಅರ್ಥ
ಎಲ್ಲಾ ಕರ್ತವ್ಯಗಳನ್ನೂ ಪರಿತ್ಯಜಿಸಿ, ನನ್ನಲ್ಲೇ ಪೂರ್ಣ ಶರಣಾಗತನಾಗು, ಸರ್ವ ಪಾಪಗಳಿಂದಲೂ ನಾನು ನಿನ್ನನ್ನು ಬಿಡಿಸಿ ಉದ್ಧರಿಸುವೆನು, ದುಃಖಪಡಬೇಡ.
ವಿವರಣೆ
ಸರ್ವ | ಎಲ್ಲ |
---|---|
ಧರ್ಮಾನ್ | ಧರ್ಮಗಳನ್ನೂ |
ಪರಿತ್ಯಜ್ಯ | ಪರಿತ್ಯಜಿಸಿ |
ಮಾಮೇಕಂ | ನನ್ನೊಬ್ಬನಲ್ಲೇ |
ಶರಣಂ | ಶರಣಾಗತನಾಗು |
ವ್ರಜ | ಪಡೆ |
ಅಹಂ | ನಾನು |
ತ್ವಾಂ | ನಿನ್ನನ್ನು |
ಸರ್ವ ಪಾಪೇಭ್ಯೋ | ಎಲ್ಲ ಪಾಪಗಳಿಂದ |
ಮೋಕ್ಷಯಿಷ್ಯಾಮಿ | ಬಿಡುಗಡೆ ನೀಡುತ್ತೇನೆ |
ಮಾ ಶುಚಃ | ಶೋಕಿಸಬೇಡ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ