ಪತ್ರಂ ಪುಷ್ಪಂ
ಆಡಿಯೋ
ಶ್ಲೋಕ
- ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
- ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||
ಅರ್ಥ
ಯಾರು ಎಲೆಯನ್ನೂ, ಹೂವನ್ನೂ, ಹಣ್ಣನ್ನೂ, ನೀರನ್ನೂ ಭಕ್ತಿಯಿಂದ ನೀಡುವನೋ ಅಂತಹ ಶುದ್ಧಚಿತ್ತನಾದ ಭಕ್ತನು ಅರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ.
ವಿವರಣೆ
ಪತ್ರಂ | ಎಲೆಯನ್ನು |
---|---|
ಪುಷ್ಪಂ | ಹೂವನ್ನು |
ಫಲಂ | ಹಣ್ಣನ್ನು |
ತೋಯಂ | ನೀರನ್ನು |
ಯೋಃ | ಯಾರು |
ಮೇ | ನನಗೆ |
ಭಕ್ತ್ಯಾ | ಭಕ್ತಿಯಿಂದ |
ಪ್ರಯಚ್ಛತಿ | ಕೊಡುವರೋ |
ತತ್ | ಅದನ್ನು |
ಅಹಂ | ನಾನು |
ಭಕ್ತ್ಯು ಉಪಹೃತಂ | ಭಕ್ತಿಯಿಂದ ಸಮರ್ಪಿಸಿದ |
ಅಶ್ನಾಮಿ | ಸ್ವೀಕರಿಸುತ್ತೇನೆ |
ಪ್ರಯತಾತ್ಮನಃ | ಶುದ್ಧಚಿತ್ತನು |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ಹೆಚ್ಚಿನ ಓದುವಿಕೆ