ಶ್ರೀ ಗಣೇಶ

ಆಡಿಯೋ
ಸಾಹಿತ್ಯ
- ಶ್ರೀ ಗಣೇಶ ಶ್ರೀ ಗಣೇಶ ಶ್ರೀ ಗಣೇಶ ಪಾಹಿಮಾಂ
- ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಮಾಂ
- ಶ್ರೀ ಗಣೇಶ ಪಾಹಿಮಾಂ ಜಯ ಗಣೇಶ ರಕ್ಷಮಾಮ್
- ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಮಾಂ
ಅರ್ಥ
ಶ್ರೀ ಗಣೇಶ ನಿನಗೆ ಸ್ವಾಗತ – ನಿನಗೆ ಜಯವಾಗಲಿ.
ನಾನು ನಿನಗೆ ಶರಣಾರ್ಥಿ. ನನ್ನನ್ನು ಕಾಪಾಡಿ ರಕ್ಷಣೆ ಮಾಡು.
ವಿವರಣೆ
ಶ್ರೀ | ಶುಭ |
---|---|
ಗಣೇಶ | ಗಣಗಳ ಪ್ರಭು |
ಪಾಹಿಮಾಂ | ನನ್ನನ್ನು ಕಾಪಾಡು |
ರಕ್ಷಮಾಂ | ನನ್ನನ್ನು ರಕ್ಷಣೆ ಮಾಡು |
ಜಯ | ಗೆಲುವು |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ACTIVITY