ಅಲಕ್ ನಿರಂಜನ

ಆಡಿಯೋ
ಸಾಹಿತ್ಯ
- ಅಲಕ್ ನಿರಂಜನ ಭವ ಭಯ ಭಂಜನನಾರಾಯಣ್ ನಾರಾಯಣ್
- ನಾರಾಯಣ್ ನಾರಾಯಣ್
- ನಾರಾಯಣ್ ನಾರಾಯಣ್ ನಾರಾಯಣ್ ಸತ್ಯ ನಾರಾಯಣ್
ಅರ್ಥ
ಎಲ್ಲ ಜೀವಿಗಳಲ್ಲೂ ನೆಲೆಸಿರುವ ವಿಷ್ಣು/ನಾರಾಯಣ ತೇಜೋರೂಪಿ, ನಿರ್ಮಲ, ನಿಷ್ಕಳಂಕ.ಅವನು ಸಂಸಾರದ ಭಯವನ್ನು ತೊಲಗಿಸಿ ಇಹದಿಂದ ಮುಕ್ತಿಯನ್ನು ನೀಡುತ್ತಾನೆ.
ವೀಡಿಯೋ
ವಿವರಣೆ
ಅಲಕ್ | ತೇಜೋರೂಪಿ, ನಿರ್ಮಲ, ನಿಷ್ಕಳಂಕ |
---|---|
ನಿರಂಜನ | ಪರಿಶುದ್ಧ, ತೇಜೋರೂಪಿ, ನಿರ್ಗುಣ |
ಭವ | ಪ್ರಾಪಂಚಿಕ ಅಸ್ತಿತ್ವ |
ಭಯ | ಭಯ, ಆಪತ್ತು… ಭ್ರಮೆಯ ಸುತ್ತ ಬದುಕುವುದೇ ಭಯಕ್ಕೆ ಕಾರಣ |
ಭಂಜನ | ನಾಶಮಾಡು |
ನಾರಾಯಣ | ನಾರಾಯಣ ಅಥವಾ ವಿಷ್ಣು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ