ಸತ್ಸಂಗತ್ವೇ ನಿಸ್ಸಂಗತ್ವಂ
ಆಡಿಯೋ
ಸಾಹಿತ್ಯ
- ಸತ್ಸಂಗತ್ವೇ ನಿಸ್ಸಂಗತ್ವಂ
- ನಿಸ್ಸಂಗತ್ವೇ ನಿರ್ಮೋಹತ್ವಂ
- ನಿರ್ಮೋಹತ್ವೇ ನಿಶ್ಚಲತತ್ವಂ
- ನಿಶ್ಚಲತತ್ವೇ ಜೀವನ್ಮುಕ್ತಿಃ
ಅರ್ಥ
ಸತ್ಸಂಗದಿಂದ ನಿಸ್ಸಂಗವುಂಟಾಗುತ್ತದೆ. ನಿಸ್ಸಂಗದಿಂದ ಮೋಹವು ಹೋಗುತ್ತದೆ. ಮೋಹವು ಹೊರಟು ಹೋದರೆ ಮನಸ್ಸು ಚಂಚಲತೆಯನ್ನು ಕಳೆದುಕೊಂಡು ಸ್ಥಿರವಾಗುತ್ತದೆ. ಸ್ಥಿರವೂ ಅಚಂಚಲವು ಆದ ಮನಸ್ಸೇ ಜೀವನ್ಮುಕ್ತಿಗೆ (ಈ ಜೀವನ ನಡೆಸುತ್ತಿರುವಾಗಲೇ ಆತ್ಮದ ಸ್ವಾತಂತ್ರ್ಯ ಮತ್ತು ಬಿಡುಗಡೆಯ ಭಾವನೆ) ಅರ್ಹತೆ.
ವಿವರಣೆ
ಸತ್ಸಂಗತ್ವೇ | ಸಜ್ಜನರ ಸಹವಾಸ |
---|---|
ನಿಸ್ಸಂಗತ್ವಂ | ಬಂಧಮುಕ್ತ |
ನಿರ್ಮೋಹತ್ವಂ | ಮೋಹವಿಲ್ಲದ ಸ್ಥಿತಿ |
ನಿಶ್ಚಲತತ್ವಂ | ಸ್ಥಿರವಾಗಿರುವುದು |
ಜೀವನ್ಮುಕ್ತಿಃ | ಮೋಕ್ಷ + ಜನ್ಮ ಬಂಧನದಿಂದ ಬಿಡುಗಡೆ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty