ಪ್ರಾಣಾಯಾಮಂ ಪ್ರತ್ಯಾಹಾರಂ
ಆಡಿಯೋ
ಸಾಹಿತ್ಯ
- ಪ್ರಾಣಾಯಾಮಂ ಪ್ರತ್ಯಾಹಾರಂ ನಿತ್ಯಾನಿತ್ಯ ವಿವೇಕ ವಿಚಾರಂ|
- ಜಾಪ್ಯ ಸಮೇತ ಸಮಾಧಿ ವಿಧಾನಂ ಕುರ್ವವಧಾನಂ ಮಹದವಧಾನಂ ||
ಅರ್ಥ
ಶ್ವಾಸೋಚ್ಛಾಸವನ್ನು ನಿಯಂತ್ರಿಸುವ ಪ್ರಾಣಾಯಾಮ, ನಿಗ್ರಹ, ಶಾಶ್ವತವಾದದ್ದು ಮತ್ತು ಅಶಾಶ್ವತವಾದದ್ದರ ನಡುವೆ ನಿತ್ಯ ಅನಿತ್ಯಗಳ ನಡುವೆ ವ್ಯತ್ಯಾಸವನ್ನು ಗ್ರಹಿಸುವುದು. ಜಪ, ಧ್ಯಾನ, ಸಮಾಧಿ ಇವು ಕುಗ್ಗದ ಉತ್ಸಾಹದಿಂದ ಅಭ್ಯಾಸ ಮಾಡಬೇಕಾದ ಸಾಧನೆಗಳು.
ವಿವರಣೆ
ಪ್ರಾಣಾಯಾಮಂ | ಉಸಿರಾಟದ ನಿಯಂತ್ರಣ |
---|---|
ಪ್ರತ್ಯಾಹಾರಂ | ಆಹಾರ ನಿಯಂತ್ರಣ |
ನಿತ್ಯ | ಪ್ರತಿದಿನ |
ವಿವೇಕ | ಅರಿವು |
ವಿಚಾರಂ | ಚಿಂತನೆ / ಅಭಿಪ್ರಾಯ |
ಜಾಪ್ಯ ಸಮೇತ | ಸ್ವಾಮಿಯ ಹೆಸರುಗಳನ್ನು ಜಪಿಸುವುದರೊಂದಿಗೆ |
ಸಮಾಧಿ ವಿಧಾನಂ | ಸಮಾಧಿ ಸ್ಥಿತಿ |
ಕುರ್ವವಧಾನಂ | ಗಮನಿಸು |
ಮಹದವಧಾನಂ | ಹೆಚ್ಚಿನ ಕಾಳಜಿ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ACTIVITY